1
00:01:27,600 --> 00:01:32,840
ರಂಗೀನ್‌

2
00:02:40,560 --> 00:02:45,120
ನಾವು ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವುದಿಲ್ಲ,
ನೀವೂ ಸಂಪರ್ಕಿಸಬಾರದು.

3
00:03:07,360 --> 00:03:09,400
ಯಾವುದೇ ಮಹಿಳೆಯ ಬಗ್ಗೆ ತಿಳಿಯದೆ ಮಾತಾಡಬಾರದು.

4
00:03:30,280 --> 00:03:31,240
ಎಸ್‌ಡಿ
ಸಿತಾರಾ - ಡಿಸೈನ್ ವರ್ಕ್

5
00:03:31,760 --> 00:03:32,880
ಹೇ, ಹೇ, ಹೇ!

6
00:06:10,640 --> 00:06:12,480
ನಾನು ನಿಮಗೆ ತುಂಬಾ ಅಂಟಿಕೊಂಡಿದ್ದೇನೆ.

7
00:12:24,760 --> 00:12:26,440
ಶುರು ಮಾಡು.

8
00:13:03,560 --> 00:13:06,000
ಎಸ್‌ಡಿ
ಸಿತಾರಾ - ಡಿಸೈನ್ ವರ್ಕ್

9
00:15:02,160 --> 00:15:06,400
ಕೇಂದ್ರ ಕಾರಾಗೃಹ

10
00:19:00,680 --> 00:19:02,000
ಕಣ್ಗಾವಲು ವ್ಯಕ್ತಿ.

11
00:19:03,080 --> 00:19:06,800
ನಿನಗೆ ಕಣ್ಗಾವಲು ಅಗತ್ಯವಿದ್ದರೆ,
ವೃತ್ತಿಪರರನ್ನು ನೇಮಿಸೋಣ ಎನಿಸಿತು.

12
00:19:31,560 --> 00:19:35,400
ಇದು ಸರಳ, ಸರ್.

13
00:19:37,880 --> 00:19:40,200
ಚಾಲಕರತ್ತ ಮುಖಮಾಡಿದ ಕ್ಯಾಮೆರಾ ಬಳಸುತ್ತೇವೆ,

14
00:19:40,280 --> 00:19:44,640
ನಾವು ಜಗತ್ತಿನ ಅತ್ಯುತ್ತಮ
ಕ್ಯಾಮೆರಾ ಹೊಂದಿದ್ದೇವೆ,

15
00:19:44,720 --> 00:19:49,400
ಯಾವುದೇ ವ್ಯಕ್ತಿಯ
ಪ್ರತಿ ಚಲನೆಯನ್ನು ಸೆರೆಹಿಡಿಯಲು.

16
00:19:50,000 --> 00:19:52,800
ಆಗ ಯಾರೂ ನಿಮ್ಮನ್ನು ಫಕ್ ಮಾಡಲಾಗದು ಸರ್.

17
00:20:22,160 --> 00:20:25,880
ಇಲ್ಲ, ಮೇಡಮ್, ಇಲ್ಲ. ಆದರೆ ಹೌದು,

18
00:28:17,200 --> 00:28:20,960
ಒಮ್ಮೆ ಶಾಲೆಯ ನಾಟಕದಲ್ಲಿ ಅಭಿನಯಿಸಿದ್ದೆ.

19
00:32:42,560 --> 00:32:44,400
ಅವಳ ಬಗ್ಗೆ ತಿಳಿಯದೆ ಮಾತಾಡುತ್ತಿದ್ದೀಯ?

20
00:33:21,880 --> 00:33:24,760
ನಿನ್ನ ಸ್ನೇಹಿತೆಯಿಂದ ಸ್ಫೂರ್ತಿ ಪಡೆಯಬೇಡ.

21
00:33:28,360 --> 00:33:29,640
ಕಷ್ಟ ಹಂಚಿಕೊಳ್ಳುತ್ತಿದ್ದಳು.

22
00:33:30,120 --> 00:33:32,320
ಹಂಚಿಕೊಳ್ಳುತ್ತಿಲ್ಲ, ದೃಢೀಕರಣ ಬಯಸುತ್ತಿದ್ದಾಳೆ.

23
00:36:00,320 --> 00:36:02,120
ಪ್ರಾಣಿ ಕಲ್ಯಾಣದ ಹಾಗೆ?

24
00:37:10,760 --> 00:37:11,760
ಹಲೋ, ಸುಂದರಿ.

25
00:37:14,160 --> 00:37:15,560
ಹೌದು, ನಿನ್ನ ರಾಕ್‌ಸ್ಟಾರ್.

26
00:37:17,640 --> 00:37:19,160
ಹಲೋ, ಸುಂದರಿ!

27
00:37:25,000 --> 00:37:26,000
ಹಲೋ, ಸುಂದರಿ!

28
00:37:29,040 --> 00:37:30,800
ಹಲೋ, ಸುಂದರಿ--

29
00:37:32,400 --> 00:37:33,560
ಹಲೋ, ಸುಂದರಿ!

30
00:41:48,960 --> 00:41:50,120
ಭೇಟಿಯಾಗಿ ಸಂತೋಷವಾಯಿತು.

