1
00:00:22,200 --> 00:00:23,800
- ಹೌದು.
- ಒಳ್ಳೆಯ ಕೆಲಸ.

2
00:00:44,600 --> 00:00:46,840
ಇದು ಅಪಾಯದಂಚಿನ ಪ್ರಾಣಿಗಳ
ಅಕ್ರಮ ಮಾರಾಟದ ಕತೆ,

3
00:01:24,600 --> 00:01:27,240
ಜುಗ್ನು ಪ್ರಾಣಿ ಸಂರಕ್ಷಣೆ ಮಾಡುವಳು.

4
00:01:39,520 --> 00:01:43,040
ಇದರ ಸಕಾರಾತ್ಮಕ ಅಂಶ ನೋಡುವ
ಇತರರನ್ನು ಆಯ್ಕೆ ಮಾಡುವೆ.

5
00:01:57,400 --> 00:01:58,640
ನಿಮಗೆ ನಿರಾಶೆ ಉಂಟುಮಾಡಿದೆ.

6
00:02:18,520 --> 00:02:19,440
ಅರ್ಥ ಆಯ್ತಾ?

7
00:02:29,800 --> 00:02:33,840
ರಂಗೀನ್‌

8
00:03:19,960 --> 00:03:24,520
ಆಕೆ ನಿನ್ನನ್ನು ತನ್ನ ಸಂಗಾತಿಯ ಹಾಗೆ
ಕಾಲೇಜಿನ ಮರುಮಿಲನಕ್ಕೆ ಕರೆದುಕೊಂಡು ಹೋಗುತ್ತಾಳೆ.

9
00:03:26,280 --> 00:03:27,480
ಮರುಮಿಲನ...

10
00:05:36,440 --> 00:05:39,520
ಈ ಎರಡು ಸನ್ನಿವೇಶಗಳಿಗೂ ಮುಂಚೆ
ಎಲ್ಲಾ ಸರಿಯಾಗಿತ್ತಾ?

11
00:05:48,040 --> 00:05:49,080
ಪೂರ್ತಿ ಶಕ್ತಿ.

12
00:05:54,480 --> 00:05:58,240
ಇದನ್ನು "ಕಾರ್ಯಾಚರಣೆ ಆತಂಕ" ಎನ್ನುವರು.

13
00:05:58,320 --> 00:06:01,240
ಅಂದರೆ, "ಅಲ್ಪಾವಧಿಯ ನಿಮಿರುವಿಕೆ--"

14
00:08:04,800 --> 00:08:08,320
ಆದರ್ಶ್ - ಶುಭಸಂಜೆ ಮೇಡಂ.
ನಾನು ಬಂದೆ, ನೀಲಿ ಅಂಬಾಸಿಡರ್‌.

15
00:09:11,120 --> 00:09:12,640
ನಾನು ಸಭ್ಯ ವ್ಯಕ್ತಿ, ಮೇಡಂ.

16
00:09:40,320 --> 00:09:41,160
ಕೊಡುವಿರಾ?

17
00:10:14,040 --> 00:10:15,120
ಸುಖಕರ ಪ್ರಯಾಣ, ಮೇಡಂ.

18
00:11:00,720 --> 00:11:01,640
ನನಗೆ ಒಂದು ಬೇಕು.

19
00:11:01,720 --> 00:11:02,680
ಐದು ಸಾವಿರ.

20
00:11:02,760 --> 00:11:05,120
- ಐದು ಸಾವಿರವೇ?
- ಹಾಂ. ತುಂಬಾ ಒಳ್ಳೆಯದು. ಕೊಲಂಬಿಯಾದು.

21
00:11:05,200 --> 00:11:06,280
ನನ್ನ ಬಳಿ 2,000 ಇದೆ.

22
00:11:06,360 --> 00:11:07,920
2,000 ಅಲ್ಲ. ಕೇವಲ 5,000.

23
00:11:08,880 --> 00:11:10,720
- ಅರ್ಧ ಕೊಡಿ.
- ಅರ್ಧ ಕೊಡಲಾಗದು.

24
00:11:12,640 --> 00:11:15,560
ಇದು ನನ್ನ ದೇಶ. ನೀನು ಅತಿಥಿ. ರಿಯಾಯಿತಿ ಕೊಡು.

25
00:11:16,040 --> 00:11:18,440
ಅಗ್ಗದ ಮತ್ತು ಒಳ್ಳೆಯದು ಕೊಡುವೆ.
ಅದು ಮಿಯಾವ್ ಮಿಯಾವ್.

26
00:11:18,520 --> 00:11:19,760
ಕೊಕೇನ್ ಇಲ್ಲವೇ?

27
00:11:19,840 --> 00:11:20,680
ಅಷ್ಟೇ ಅಮಲು ಇದೆ.

28
00:11:21,240 --> 00:11:22,560
- ಕೊಕೇನ್ ತರಹವೇ?
- ಅದೇ, ಅದೇ.

29
00:11:23,560 --> 00:11:25,160
- ಎಷ್ಟು?
- ಏಳುನೂರು ರೂಪಾಯಿ.

30
00:11:26,000 --> 00:11:27,880
- ಏಳು...
- ಬೇಗ, ಬೇಗ.

31
00:11:37,360 --> 00:11:40,840
ಒಬ್ಬ ಜಿಗ್ಲೋ ಹೇಳಿದ, ಕೆಲವು ವರ್ಷಗಳ ನಂತರ
ಮೈಥುನ ಸಾಧ್ಯವಿಲ್ಲ ಎಂದು. ನಿಜವೇ?

32
00:11:41,680 --> 00:11:42,520
ಯಾರು ಹೇಳಿದರು?

33
00:11:43,640 --> 00:11:45,200
ನಾನು ಯಾವಾಗಲೂ ಮೈಥುನ ಮಾಡುವೆ.

34
00:11:45,800 --> 00:11:47,640
ಹಗಲು, ರಾತ್ರಿ, ಮೈಥುನ!

35
00:11:47,720 --> 00:11:48,840
ಸರಿ. ಸಮಾಧಾನ ಅಣ್ಣ.

36
00:11:50,200 --> 00:11:52,160
- ಹೋಗು!
- ಸರಿ. ಸರಿ ಅಣ್ಣ. ಹೋಗೋಣ.

37
00:12:32,360 --> 00:12:34,440
ಪುರುಷರ ಅಹಂಕಾರ ಏನಾದರೂ ಮಾಡಿಸುತ್ತೆ.

38
00:12:57,840 --> 00:13:00,520
ಸ್ವಯಂ ಅನ್ವೇಷಣೆಗೆ ಎನ್ನಬಹುದು.

39
00:13:02,800 --> 00:13:04,360
ತುಂಬಾ ಬಲವಾದ ಕಾರಣ ಇದು.

40
00:14:35,480 --> 00:14:37,520
ಹಾಂ, ಅವರು ವ್ಯಾಪಾರ ನೌಕೆಯಲ್ಲಿ ಇರುವರು.

41
00:16:30,160 --> 00:16:31,720
ನಾನು ದುರಂತ ನಾಯಕಿ ಆಗಲಾರೆ.

42
00:16:42,720 --> 00:16:43,560
ಅದ್ಭುತ!

43
00:17:21,040 --> 00:17:22,240
ನನಗೆ ಆದರ್ಶ್ ಇಷ್ಟವಿಲ್ಲ.

44
00:18:10,640 --> 00:18:12,280
ನೈನಾ, ನಿನಗೆ ಅನುಕಂಪ ಬೇಡ.

45
00:20:40,640 --> 00:20:43,720
ಅದು ವೃತ್ತಿ ತರಬೇತಿ ಅಷ್ಟೇ,
ಗೆಳೆತನದ ಹೆಸರಿನ ಉಪಕಾರ ಅಲ್ಲ.

46
00:22:26,080 --> 00:22:27,320
ಮಿನಿ, ನನ್ನ ಗೆಳೆಯ.

47
00:22:34,960 --> 00:22:37,560
ಇಲ್ಲ. ನನಗೊಂದು ಡೇಟ್ ಇದೆ.

48
00:23:04,640 --> 00:23:09,640
1995ರ ತರಗತಿ
28 ವರ್ಷಗಳ ನಂತರ ಪುನರ್ಮಿಲನ

49
00:23:11,320 --> 00:23:14,520
ಸಾಮಾನ್ಯ ಭಾರತೀಯ ಗಂಡಂದಿರು
ಇದೆಲ್ಲಾ ಮಾಡಲ್ಲ. ನಡೆ.

50
00:23:37,000 --> 00:23:39,680
ಪರಸ್ಪರರ ಅಭ್ಯಾಸಗಳು ಹಾಗೂ
ನಡವಳಿಕೆಗೆ ಹೊಂದಿಕೊಳ್ಳುತ್ತಾರೆ.

51
00:24:25,640 --> 00:24:26,960
ಏಕೆಂದರೆ ವ್ಯಸ್ತನಾಗಿದ್ದಾನೆ.

52
00:24:27,040 --> 00:24:29,600
ಜೀವನದ ದೊಡ್ಡ ವಿಷಯಗಳ ಕಡೆ ಗಮನ ಹರಿಸುವತ್ತ.

53
00:24:29,680 --> 00:24:31,600
ಜೀವನದ ಬಹಳ ಮುಖ್ಯ ವಿಷಯಗಳ ಬಗ್ಗೆ.

54
00:24:31,680 --> 00:24:33,080
ಆ ಪರಂಪರೆ...

55
00:24:43,920 --> 00:24:46,440
- ಹಲೋ! ಜ್ಯೋತಿ! ಹೇಗಿದ್ದೀಯ?
- ಹೇ!

56
00:25:11,000 --> 00:25:13,360
ಇವರು ನನ್ನ ಸಂಗಾತಿ, ಆದರ್ಶ್.

57
00:25:15,320 --> 00:25:17,920
ಹಾಯ್, ನಾನು ಆದರ್ಶ್, ರೇಣು ಸಂಗಾತಿ.

58
00:25:18,000 --> 00:25:19,480
ಅಂದಹಾಗೆ, ಏನು ಕೆಲಸ ಮಾಡುವಿರಿ?

59
00:25:20,320 --> 00:25:23,280
- ನಾನೊಬ್ಬ ಪ್ರೊಫೆಸರ್. ಗಣಿತ ಪಾಠ ಮಾಡುವೆ.
- ಯಾವ ವಿಶ್ವವಿದ್ಯಾಲಯ?

60
00:25:25,760 --> 00:25:27,560
ನನ್ನ ಶಿಷ್ಯರು ಇಡೀ ಜಗತ್ತಲ್ಲಿ ಇರುವರು.

61
00:25:33,000 --> 00:25:35,920
ನಾನು ಬೇರೆಯವರ ನಿಯಮಗಳ
ಅಡಿಯಲ್ಲಿ ಬದುಕಲಾರೆ.

62
00:25:45,160 --> 00:25:47,160
ಹೋಗಿ ಹಿರಿಯರನ್ನು ಭೇಟಿ ಮಾಡೋಣ, ಬನ್ನಿ.

63
00:25:50,960 --> 00:25:54,280
ನೀನು ಡೈಲಾಗ್ ಹೊಡೆಯಬೇಕಿಲ್ಲ.
ಸ್ವಲ್ಪ ಮಿತಿಯಲ್ಲಿ ಇರು.

64
00:25:58,400 --> 00:26:00,480
ಕ್ಷಮಿಸಿ. ದಯವಿಟ್ಟು ಮುಂದುವರೆಸಿ.

65
00:26:03,840 --> 00:26:05,200
ಇವರಿಗೆ ಸದಾ ಕೆಲಸ ಇರುತ್ತೆ.

66
00:26:43,800 --> 00:26:47,040
ಹೇ, ಮಹಿಳೆಯರೇ ಮತ್ತು ಮಹನೀಯರೇ.
ಸನ್ನಿ ಬಂದಿದ್ದಾರೆ!

67
00:26:57,720 --> 00:26:58,920
ನಾಟಕದ ರಾಜ ಬಂದನು.

68
00:27:13,120 --> 00:27:14,120
ಏನು ಸಮಾಚಾರ, ತಮ್ಮ?

69
00:27:16,640 --> 00:27:18,000
ಮಿನಿ, ನನ್ನ ಗೆಳತಿ...

70
00:27:26,360 --> 00:27:28,680
ನಾನೊಬ್ಬ ಸುಂದರಿ ಜೊತೆ ಇದ್ದೆ.

71
00:27:28,760 --> 00:27:30,880
ಗೊತ್ತಲ್ಲ, ನಾನು ಜಿಗ್ಲೋ, ನಾನು ಆಕೆ ಜೊತೆ--

72
00:27:30,960 --> 00:27:33,920
ಸನ್ನಿ, ಬಾಯಿ ಮುಚ್ಚು. ಒಪ್ಪಂದ ಮುರಿಯಬೇಡ.

73
00:27:34,000 --> 00:27:35,960
- ಬಾಯಿ ಮುಚ್ಚು.
- ಇಲ್ಲ, ಇಲ್ಲ. ನನಗೆ ಗೊತ್ತು.

74
00:27:36,040 --> 00:27:37,040
ದಂಧೆ ಮಾತುಗಳು ಬೇಡ.

75
00:27:40,360 --> 00:27:42,120
ನನಗೆ "ಒಪ್ಪಂದ" ಗೊತ್ತು. ಗೊತ್ತು.

76
00:27:43,640 --> 00:27:46,320
ಆ ನಕಲಿ ಭಾಷೆ ಬಿಡು, ಸನ್ನಿ.
ಅದು ನೀನಲ್ಲ. ಆಯ್ತಾ?

77
00:27:50,400 --> 00:27:51,920
ನಾನು ಒಪ್ಪಂದ ಮುರಿದಿಲ್ಲ.

78
00:27:52,920 --> 00:27:55,600
ಈಗ ನಿನ್ನ ತಾಯಿಗೆ ಕೆಲಸ ಮಾಡಲ್ಲ. ಈಗ ಸ್ವತಂತ್ರ.

79
00:28:03,160 --> 00:28:04,800
- ಹಾಳಾಗಿ ಹೋಗು!
- ನೀನೂ ಅಷ್ಟೇ.

80
00:28:20,800 --> 00:28:22,680
ನಮ್ಮ ಜೊತೆ ಬನ್ನಿ. ಇಲ್ಲಿ ಬನ್ನಿ.

81
00:28:23,160 --> 00:28:24,720
ಧನ್ಯವಾದ. ಪರವಾಗಿಲ್ಲ.

82
00:28:40,600 --> 00:28:41,600
ತುಂಬಾ ಚುರುಕಿನವಳು.

83
00:28:42,920 --> 00:28:44,760
ಆದರೆ ಈಗ ಆಕೆ ವಿಧವೆ.

84
00:28:48,760 --> 00:28:49,800
ಅಂದಹಾಗೆ,

85
00:28:51,000 --> 00:28:52,840
ನಾನು ಅವಳ ಸಂಗಾತಿ.

86
00:28:56,200 --> 00:28:57,920
- ಜೊತೆ ಸೇರಿ. ಬನ್ನಿ.
- ಬನ್ನಿ, ಬನ್ನಿ.

87
00:28:58,000 --> 00:28:59,200
ಬನ್ನಿ, ನಮ್ಮ ಜೊತೆ ಸೇರಿ.

88
00:29:00,280 --> 00:29:01,400
ನನ್ನ ಹೆಸರು ಚೆಡ್ಡಾ.

89
00:29:01,480 --> 00:29:02,680
ನಾನು ಆದರ್ಶ್.

90
00:29:02,760 --> 00:29:04,680
- ಭೇಟಿಯಾಗಿ ಖುಷಿ ಆಯಿತು.
- ನನಗೂ ಅಷ್ಟೇ.

91
00:29:27,520 --> 00:29:29,160
- ಅವನು ಅಧಿಕಾರ ದಲ್ಲಾಳಿ.
- ಹೇ!

92
00:30:43,440 --> 00:30:44,280
ಮೈಥುನ ಮಾಡಿಸಿಕೋ!

93
00:30:45,040 --> 00:30:46,880
- ಏನು?
- ನನ್ನಿಂದ ಮೈಥುನ ಮಾಡಿಸಿಕೋ.

94
00:30:48,920 --> 00:30:49,840
ನಿನಗೆ ಮೈಥುನ ಬೇಕೇ?

95
00:30:49,920 --> 00:30:51,360
ನಾನು ನಿನ್ನ ಗಿರಾಕಿ ಅಲ್ಲ.

96
00:30:51,960 --> 00:30:53,920
ನಿನಗೆ ಗೆಳತಿಯ ರಿಯಾಯಿತಿ ಕೊಡುವೆ.

97
00:30:54,000 --> 00:30:55,440
ಗೆಳೆಯರು ಮೈಥುನ ಮಾಡಬಹುದು.

98
00:30:56,280 --> 00:30:57,280
ನಿನಗೆ ನಶೆ ಏರಿದೆಯೇ?

99
00:31:12,440 --> 00:31:14,560
ನಶೆ ಏರಿದೆ. ಮಿಯಾವ್ ಮಿಯಾವ್. ಗೊತ್ತಿಲ್ಲ.

100
00:31:16,720 --> 00:31:18,200
ಅಯ್ಯೋ ಅಮಲಿನ ಗೀಳು ಹಿಡಿದವನೇ.

101
00:31:20,960 --> 00:31:23,760
ಎಲ್ಲಿಗೆ ಹೋಗೋದು? ಹೇ, ಅದನ್ನು ನಿಲ್ಲಿಸಿ!

102
00:31:35,840 --> 00:31:36,760
ಈ ಮನುಷ್ಯ...

103
00:31:37,600 --> 00:31:38,720
ಗಂಡಸೇ ಅಲ್ಲ!

104
00:31:40,400 --> 00:31:41,880
ಇವನು ಗಂಡಸಿಗೆ ಮುತ್ತಿಟ್ಟ.

105
00:31:44,080 --> 00:31:45,160
ನಾನು ಹೆಣ್ಣಿಗೆ ಕೊಡುವೆ.

106
00:31:47,040 --> 00:31:49,280
- ಬೇವರ್ಸಿ! ನನ್ನನ್ನು ನೋಡು, ಬೇವರ್ಸಿ!
- ವಿಕ್ಕಿ!

107
00:31:49,360 --> 00:31:51,000
ನೀನು ಗಂಡಸಲ್ಲ.

108
00:31:51,080 --> 00:31:53,040
ನೀನು ನಶೆ ಸೇವಿಸುವ ಕಳಪೆ ಗಂಡುಸೂಳೆ ಅಷ್ಟೇ.

109
00:31:56,200 --> 00:31:57,720
ನಾನೇ ಅಸಲಿ ಗಂಡಸು!

110
00:31:59,440 --> 00:32:00,840
ನಾನೇ ಅಸಲಿ ಗಂಡಸು!

111
00:32:05,040 --> 00:32:06,680
ಬಿಡು ಅವನನ್ನು! ಹೋಗೋಣ.

112
00:32:06,760 --> 00:32:09,080
- ಅವನನ್ನು ಹೇಗೆ ಬಿಡೋದು?
- ನನಗೆ ಈ ಜಾಗ ಇಷ್ಟವಿಲ್ಲ!

113
00:32:09,920 --> 00:32:12,640
ಈ ಜಾಗ, ನನ್ನ ತಾಯಿ
ಹಾಗೂ ಇವನು, ನನಗೆ ಇಷ್ಟವಿಲ್ಲ!

114
00:32:14,920 --> 00:32:16,280
ನಾನೇ ಅಸಲಿ ಗಂಡಸು!

115
00:32:21,760 --> 00:32:22,800
ನನಗೆ, ಅವನು ಇಲ್ಲ.

116
00:32:31,720 --> 00:32:36,000
ನಾನೇ ಅಸಲಿ ಗಂಡಸು!

117
00:32:47,200 --> 00:32:50,080
'95ರ ತರಗತಿಯೇ,
ಈಗ ನಿಮ್ಮ ಗಮನ ಕೊಡುವಿರಾ?

118
00:33:00,600 --> 00:33:05,240
ನಮ್ಮ ವರ್ಗದ ನಾರಿಯರ ಆಕರ್ಷಕ
ಶ್ರೀ ರಾಘವ್‌ ಜೈಸ್ವಾಲ್‌ ಅವರಿಂದ!

119
00:33:13,720 --> 00:33:14,600
ನಾರಿಯರ ಆಕರ್ಷಕ?

120
00:35:18,400 --> 00:35:20,440
ನಾನು ನನ್ನ ಭಾವಿ ಪತ್ನಿ ಜೊತೆ ಕುಣಿಯಲೇ?

121
00:35:23,680 --> 00:35:24,960
- ಭಾವಿ ಪತ್ನಿ?
- ಹಾಂ.

122
00:35:44,360 --> 00:35:46,920
ನಾನು ನಿನ್ನ ಹೆಂಡತಿ ಅಲ್ಲ,
ಇದೊಂದು ನಾಟಕ ಅಷ್ಟೇ.

123
00:35:52,080 --> 00:35:53,160
ಅವನು ಒಳ್ಳೆಯವನು.

124
00:37:50,080 --> 00:37:51,600
ಅವಳ ಜೀವನದಲ್ಲಿ ಖಾಲಿತನ ಇದೆ.

125
00:38:00,920 --> 00:38:03,000
ಅದೊಂದು ತಾತ್ಕಾಲಿಕ ಚಿತ್ತ ಚಾಂಚಲ್ಯ.

126
00:38:30,200 --> 00:38:32,840
ತುಂಬಾ ಧನ್ಯವಾದ. ಹುಷಾರಾಗಿ ಹೋಗು.

127
00:40:28,880 --> 00:40:31,840
ನನ್ನ ಜನನ ಪ್ರಮಾಣಪತ್ರದಲ್ಲಿ
ನಿಮ್ಮ ಹೆಸರು ಇದೆ.

128
00:40:34,160 --> 00:40:35,560
ನನ್ನ ಮರುಜನನ ಪ್ರಮಾಣಪತ್ರದಲ್ಲೂ

129
00:40:36,440 --> 00:40:40,280
ನಿಮ್ಮ ಹೆಸರು ಇರಬೇಕು ಎನಿಸುತ್ತಿದೆ.

130
00:42:16,160 --> 00:42:18,040
ನೀವು ತಪ್ಪು ವ್ಯಕ್ತಿಯನ್ನು ದೂಷಿಸಬೇಡಿ.

131
00:42:19,320 --> 00:42:20,640
ಅಕ್ರಮ ಸಂಬಂಧ ಆತನಿಗೆ ಇರಲಿಲ್ಲ.

132
00:42:31,120 --> 00:42:32,600
ನನಗೂ ಅಕ್ರಮ ಸಂಬಂಧ ಇಲ್ಲ.

133
00:43:49,600 --> 00:43:51,000
ನನಗೆ ಕರುಣೆ ಬೇಡ, ಅಮ್ಮ.

